32 ವರ್ಷಗಳ ಹಿಂದಿನ ದಾಖಲೆ ಮುರಿದ ಧೋನಿ! | Oneindia Kannada

2019-01-19 147

ಒಬ್ಬ ಅನುಭವಿ ಆಟಗಾರರಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿರುವ ಧೋನಿ ಅಪೂರ್ವ ಧಾಖಲೆಗೂ ಕಾರಣರಾಗಿದ್ದಾರೆ. 37 ವರ್ಷ 195 ದಿನ ಹರೆಯದ ಧೋನಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆಲ್ಲುವ ಮೂಲಕ 32 ವರ್ಷಗಳ ಹಿಂದಿನ ದಾಖಲೆಯನ್ನು ಸರಿಗಟ್ಟಿದ್ದಾರೆ.

Dhoni break a record, who has won the series award as an experienced player, and it was 32 years old record.

Videos similaires